Reading Time: < 1 minuteರೂಪಾಂತರಿ ಕರೋನ ಕರೋನ ಹೆಮ್ಮಾರಿ ಸಿಂಹಸ್ವಪ್ನಅಲೆಗಳ ಸುಳಿಯಲಿ ತತ್ತರಿಸಿದೆ ಜನಜೀವನಲಸಿಕೆ ಬಂದರೂ ಸಂವತ್ಸರ ಕಳೆದರೂಮನೆಮನೆಯ ಕದವ ತಟ್ಟುತಿದೆನಿರಾತಂಕ ಸಮಚಿತ್ತ ಸುಭಿಕ್ಷ ಬದುಕು- ಯಕ್ಷಪ್ರಶ್ನೆ ಅನುರಣಿಸುತಿದೆ ರಣಹೆಮ್ಮಾರಿಮರಣ ಮೃದಂಗನಿನಾದ ರೂಪಾಂತರಿ ಕರೋನ _ ಹೊಸ ಹೊಸ ಲಕ್ಷಣಗಳ ಸೇರ್ಪಡೆಜನಮನದೊಳು ಆವರಿಸಿದೆ ಆತಂಕ. ಕರೋನ ಪೀಡಿತ ರೋಗಿಗಳ ಆಸ್ಪತ್ರೆಗಳ ಅಲೆದಾಟ, ಹದಿನಾಲ್ಕು ದಿನಗಳ ಗೃಹ ದಿಗ್ಭಂದನಮನೆಮಂದಿಯ ಪರೀಕ್ಷೆ ನಿರೀಕ್ಷೆಯಮಯಾತನೆ ನರಕ ಸದೃಶ. ಕರೋನ ಪೀಡಿತರ ನಾಲ್ಕು ಗೋಡೆಗಳಒಂಟಿತನ ಅಸ್ಪೃಶ್ಯತೆಯ ಭಾವ ಬಣ್ಣಿಸಲಸದಳಉಳಿದವರಿಗೆ ಒಂದೆಸೂರಿನಡಿ ಮನೆಮಂದಿಗೆಆಸರೆಯಾಗದ ಅಸಹಾಯಕತೆಯ ತಳಮಳಇವೆಲ್ಲದಕೆ ಒಂದೇ ಪರಿಹಾರ. ಕರೋನ ವಿರುದ್ಧ ಸರಕಾರದ ಸಮರಕೆ ಕೈಜೋಡಿಸೋಣಮಾಸ್ಕ್ ಸಾಮಾಜಿಕಅಂತರ ಕೈತೊಳೆಯುವಿಕೆಪಾಲಿಸೋಣಆರೋಗ್ಯವ ಕಾಪಾಡಿಕೊಳ್ಳಲು ಪಣತೊಡೋಣ ಮನುಜಮತ ವಿಶ್ವಪಥದ ಏಳ್ಗೆಗೆ ಹಾರೈಸೋಣಕರೋನ ಮುಕ್ತ ಬದುಕಿಗೆ ದೇವರಲಿ ಪ್ರಾರ್ಥಿಸೋಣ.
Reading Time: 2 minutesಮಾಯಾ ಬೀಸಣಿಕೆ ಬಹಳ ದಿನಗಳ ಬಳಿಕ ಅಜ್ಜಿ ಊರಿನಿಂದ ಬಂದಿದ್ದರು.ಆ ಸಂಜೆ ಅವರನ್ನು ಸುತ್ತುವರೆದ ಚಿಳ್ಳಾಪಿಳ್ಳಿಗಳು ಒಂದೇ ಸಮ”ಅಜ್ಜೀ..ತಮಾಷೆಯಾಗಿರೊ ಕಥೆ ಹೇಳಿ ಪ್ಲೀಸ್.. ಪ್ಲೀಸ್”ಎಂದು ದುಂಬಾಲು ಬಿದ್ದಿದ್ದವು.ಆಗ ಅಜ್ಜಿ” ಸ್ವಲ್ಪ ತಾಳ್ರೋ.. ನಾನು ಯೋಚನೆ…
Reading Time: 2 minutesಹಾಗಲಕಾಯಿ ಚಟ್ನಿಪುಡಿ ಪ್ರಸ್ತುತ ಜೀವನ ಶೈಲಿ, ಸಿದ್ಧಪಡಿಸಿದ ಆಹಾರಗಳ ಬಳಕೆ ಇತ್ಯಾದಿಗಳಿಂದ ರಕ್ತದ ಒತ್ತಡ, ಮಧುಮೇಹ ರೋಗಳಿಂದ ಬಳಲುವುದು ಸರ್ವೇ ಸಾಮಾನ್ಯವಾಗಿದೆ.ನಮ್ಮ ತಾಯಿ ಲಕ್ಷ್ಮಿಯವರಿಂದ ಕಲಿತ ಆರೋಗ್ಯಕ್ಕೆ ಉತ್ತಮವಾದ ಸರಳ, ಸ್ವಾದಿಷ್ಟ, ವಿಭಿನ್ನ ಹೊಸರುಚಿ ಹಾಗಲಕಾಯಿ…
Reading Time: < 1 minuteಗುರುಪೂರ್ಣಿಮೆಯಂದುಮೊದಲಗುರು ತಾಯಿಗೆ, ಜೇವನ ಪಾಠ ಕಲಿಸಿದ ತಂದೆಗೆ, ಒಂದಕ್ಷರ ಕಲಿಸಿದ ಎಲ್ಲಾ ಗುರು ಹಿರಿಯರಿಗೆ ಅರ್ಪಿತ ನನ್ನ ಈ ಪುಟ್ಟ ಕವನ. ಗುರುನಮನ ಗುರುವೇ ಗುರುವೇಗುರುಪೂರ್ಣಿಮೆಯಂದುವ್ಯಾಸಪೂರ್ಣಿಮೆಯಂದುಶಿರಬಾಗಿ ನಮಿಸುವೆ. ವಿದ್ಯಾ ಬುದ್ಧಿ ಕಲಿಸಿದಬಾಳಿಗೆ ಮಾರ್ಗ ದರ್ಶಕರಾದಜ್ಞಾನದೇಗುಲದ ಕಲಶ…