Cooking @pexels.com

ಹಾಗಲಕಾಯಿ ಚಟ್ನಿಪುಡಿ

Reading Time: 2 minutesಹಾಗಲಕಾಯಿ ಚಟ್ನಿಪುಡಿ ಪ್ರಸ್ತುತ  ಜೀವನ ಶೈಲಿ, ಸಿದ್ಧಪಡಿಸಿದ ಆಹಾರಗಳ ಬಳಕೆ ಇತ್ಯಾದಿಗಳಿಂದ ರಕ್ತದ ಒತ್ತಡ, ಮಧುಮೇಹ ರೋಗಳಿಂದ ಬಳಲುವುದು ಸರ್ವೇ ಸಾಮಾನ್ಯವಾಗಿದೆ.ನಮ್ಮ ತಾಯಿ ಲಕ್ಷ್ಮಿಯವರಿಂದ ಕಲಿತ ಆರೋಗ್ಯಕ್ಕೆ ಉತ್ತಮವಾದ ಸರಳ, ಸ್ವಾದಿಷ್ಟ, ವಿಭಿನ್ನ ಹೊಸರುಚಿ ಹಾಗಲಕಾಯಿ…