Reading Time: < 1 minuteರೂಪಾಂತರಿ ಕರೋನ ಕರೋನ ಹೆಮ್ಮಾರಿ ಸಿಂಹಸ್ವಪ್ನಅಲೆಗಳ ಸುಳಿಯಲಿ ತತ್ತರಿಸಿದೆ ಜನಜೀವನಲಸಿಕೆ ಬಂದರೂ ಸಂವತ್ಸರ ಕಳೆದರೂಮನೆಮನೆಯ ಕದವ ತಟ್ಟುತಿದೆನಿರಾತಂಕ ಸಮಚಿತ್ತ ಸುಭಿಕ್ಷ ಬದುಕು- ಯಕ್ಷಪ್ರಶ್ನೆ ಅನುರಣಿಸುತಿದೆ ರಣಹೆಮ್ಮಾರಿಮರಣ ಮೃದಂಗನಿನಾದ ರೂಪಾಂತರಿ ಕರೋನ _ ಹೊಸ ಹೊಸ ಲಕ್ಷಣಗಳ ಸೇರ್ಪಡೆಜನಮನದೊಳು ಆವರಿಸಿದೆ ಆತಂಕ. ಕರೋನ ಪೀಡಿತ ರೋಗಿಗಳ ಆಸ್ಪತ್ರೆಗಳ ಅಲೆದಾಟ, ಹದಿನಾಲ್ಕು ದಿನಗಳ ಗೃಹ ದಿಗ್ಭಂದನಮನೆಮಂದಿಯ ಪರೀಕ್ಷೆ ನಿರೀಕ್ಷೆಯಮಯಾತನೆ ನರಕ ಸದೃಶ. ಕರೋನ ಪೀಡಿತರ ನಾಲ್ಕು ಗೋಡೆಗಳಒಂಟಿತನ ಅಸ್ಪೃಶ್ಯತೆಯ ಭಾವ ಬಣ್ಣಿಸಲಸದಳಉಳಿದವರಿಗೆ ಒಂದೆಸೂರಿನಡಿ ಮನೆಮಂದಿಗೆಆಸರೆಯಾಗದ ಅಸಹಾಯಕತೆಯ ತಳಮಳಇವೆಲ್ಲದಕೆ ಒಂದೇ ಪರಿಹಾರ. ಕರೋನ ವಿರುದ್ಧ ಸರಕಾರದ ಸಮರಕೆ ಕೈಜೋಡಿಸೋಣಮಾಸ್ಕ್ ಸಾಮಾಜಿಕಅಂತರ ಕೈತೊಳೆಯುವಿಕೆಪಾಲಿಸೋಣಆರೋಗ್ಯವ ಕಾಪಾಡಿಕೊಳ್ಳಲು ಪಣತೊಡೋಣ ಮನುಜಮತ ವಿಶ್ವಪಥದ ಏಳ್ಗೆಗೆ ಹಾರೈಸೋಣಕರೋನ ಮುಕ್ತ ಬದುಕಿಗೆ ದೇವರಲಿ ಪ್ರಾರ್ಥಿಸೋಣ.
Reading Time: < 1 minuteMOONLIGHT’S ADDICTION It’s dark night, Still you are bright. It’s night, to sleep right? Still our eyelids fight To be closed tight But your beauty…